ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ

Public Sector Undertaking Under Finance Dept GOK

wrappixel kit

ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ

ದೃಷ್ಟಿ

ರಾಜ್ಯದಲ್ಲಿ ದಕ್ಷ, ಸಮಾನ ಮತ್ತು ಪಾರದರ್ಶಕ ವಿಧಾನದಿಂದ, ಸುಂಕ ಪಾವತಿಸಿದ ಮದ್ಯ ಹಾಗು ಮದ್ಯಸಾರ ಮಾರಾಟದ ಮೂಲಕ ಸರ್ಕಾರದ ಆದಾಯವನ್ನು ಹೆಚ್ಚಿಸುವುದು ನಿಗಮದ ದೃಷ್ಟಿಕೋನ.

ಧ್ಯೇಯ :

  • ಸ್ಟೇಕ್‌ ಹೋಲ್ಡರ್ಸ್‌, ಅಂದರೆ – ಗ್ರಾಹಕರು, ರಿಟೇಲರ್ಸ್‌, ಉತ್ಪಾದಕರು / ಸರಬರಾಜುದಾರರು, ಪಾನೀಯ ನಿಗಮ ಮತ್ತು ಸರ್ಕಾರ ಮುಂತಾದವರರಿಗೆ, ನಿರಂತರವಾದ ತೃಪ್ತಿಕರ ಸೇವೆ ಮತ್ತು ಸುಧಾರಿತ ವಿತರಣಾ ವ್ಯವಸ್ಥೆಯನ್ನು ಒದಗಿಸುವುದು.

 

  • ಪಾರದರ್ಶಕ, ಗ್ರಾಹಕ – ಸ್ನೇಹಿ, ರಾಯಾಭಾರಿತ್ವ ಮತ್ತು ಪಾಲ್ಗೊಳ್ಳುವಿಕೆಯ ವಿಧಾನದಿಂದ ಕಾರ್ಯನಿರ್ವಹಣೆ

 

  • ಸಾಮಾಗ್ರಿಗಳ ನಿರ್ವಹಣೆ, ವ್ಯಾಪಾರ, ಆರ್ಥಿಕ ಮತ್ತು ಬಾಂಧವ್ಯದ ನಿರ್ವಹಣೆಯಲ್ಲಿ ಉತ್ತಮ ಪದ್ಧತಿಗಳ ಅಳವಡಿಕೆ

 

  • ಮದ್ಯಸಾರ ಮಾರಾಟದ ಹಾದಿಯನ್ನು ಅಂತಿಮ ಗ್ರಾಹಕರ ದೃಷ್ಟಿಯಿಂದ ಪರಿಣಾಮಕಾರಿಯಾಗಿ ನಿರ್ವಹಿಸುವುದು.
 

ಮತ್ತಷ್ಟು ಓದಿ

ಹೊಸತೇನಿದೆ

ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಒದಗಿಸಲು ಟೆಂಡರ್ ಅಧಿಸೂಚನೆ (2024-02-27 16:27:50)

ಪ್ರಸ್ತುತ ಡ್ಯೂಟಿ ಸ್ಲ್ಯಾಬ್ (2024-02-27 16:27:50)

ಸಾಂದರ್ಭಿಕ ಪರವಾನಗಿದಾರರಿಗೆ ಮಾರ್ಗಸೂಚಿಗಳು (2024-02-27 16:27:50)

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್‌ಗಾಗಿ ಪಾವತಿ ಗೇಟ್‌ವೇ ಆಯ್ಕೆಯನ್ನು ಸಕ್ರಿಯಗೊಳಿಸಲಾಗಿದೆ (ಅನ್ವಯವಾಗುವಂತೆ ಪಾವತಿ ಗೇಟ್‌ವೇ ಶುಲ್ಕಗಳಿಗೆ ಒಳಪಟ್ಟಿರುತ್ತದೆ) (2024-02-27 16:27:50)

ಇ ಪಾವತಿಯನ್ನು 1.ಆಕ್ಸಿಸ್ ಬ್ಯಾಂಕ್ 2. ಬ್ಯಾಂಕ್ ಆಫ್ ಇಂಡಿಯಾ 3. ಬ್ಯಾಂಕ್ ಆಫ್ ಬರೋಡಾ 4. ಕೆನರಾ ಬ್ಯಾಂಕ್ 5. ಐಸಿಐಸಿಐ ಬ್ಯಾಂಕ್ 6. ಜನ ಬ್ಯಾಂಕ್ 7. ಕರ್ನಾಟಕ ಬ್ಯಾಂಕ್ 8. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 9. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇಂದ ಮಾಡಬಹುದು (2024-02-28 15:48:44)

KSBCL ನೌಕರರು ಮತ್ತು ಅವರ ಘೋಷಿತ ಅವಲಂಬಿತರ ಡೇಟಾಬೇಸ್ ಗುಂಪು ವೈದ್ಯಕೀಯ ವಿಮೆ 2022-23 (2024-02-27 16:27:50)

×
ABOUT DULT ORGANISATIONAL STRUCTURE PROJECTS